ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ. ಇಂದು ಬುಧವಾರ ನವಂಬರ್ 11. ಶಾರ್ವರಿ ಸಂವತ್ಸರ, ಉತ್ತರಾಯಣ. ಕಾರ್ತಿಕ ಮಾಸ ಶರದೃತು, ಕೃಷ್ಣ ಪಕ್ಷ, ಏಕಾದಶಿ, ಪೂರ್ವ ಪಾಲ್ಗುಣಿ ನಕ್ಷತ್ರ ವೈಧೃತಿ ಯೋಗ, ಬವ ಕರಣ. ಇಂದು ಅಪರಾಹ್ನ 1.48 ರಿಂದ 2.35 ರವರೆಗೆ. ರಾಹುಕಾಲ ಅಪರಾಹ್ನ 11.53 ರಿಂದ 01.20 ವರೆಗೆ. ಗುಳಿಗಕಾಲ ಬೆಳಿಗ್ಗೆ