ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.ಇಂದು ಭಾನುವಾರ ನವಂಬರ್ 22. ಶಾರ್ವರಿ ಸಂವತ್ಸರ, ಉತ್ತರಾಯಣ. ಕಾರ್ತಿಕ ಮಾಸ ಶರದೃತು, ಶುಕ್ಲ ಪಕ್ಷ, ಅಷ್ಟಮಿ, ಧನಿಷ್ಠ ನಕ್ಷತ್ರ ವೈಘಟ ಯೋಗ, ವಿಶ್ಟಿ ಕರಣ. ಇಂದು ಅಪರಾಹ್ನ 11.32 ರಿಂದ 12.18 ರವರೆಗೆ. ರಾಹುಕಾಲ ಅಪರಾಹ್ನ 4.13 ರಿಂದ 05.39 ವರೆಗೆ. ಗುಳಿಗಕಾಲ ಮಧ್ಯಾಹ್ನ 2.47 ರಿಂದ