ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ. ಇಂದು ಮಂಗಳವಾರ ಜನವರಿ 12. ಶಾರ್ವರಿ ಸಂವತ್ಸರ, ಉತ್ತರಾಯಣ. ಕಾರ್ತಿಕ ಮಾಸ ಹೇಮಂತ ಋತು, ಶುಕ್ಲ ಪಕ್ಷ, ಚತುರ್ದಶಿ, ಮೂಲ ನಕ್ಷತ್ರ ವ್ಯಘಟ ಯೋಗ, ಶಕುನಿ ಕರಣ. ಇಂದು ಮಧ್ಯಾಹ್ನ 11.54 ರಿಂದ 12.40 ರವರೆಗೆ. ರಾಹುಕಾಲ ಅಪರಾಹ್ನ 3.09 ರಿಂದ 04.34 ವರೆಗೆ. ಗುಳಿಗಕಾಲ ಅಪರಾಹ್ನ