ಇಂದಿನ ಪಂಚಾಂಗ ತಿಳಿಯಿರಿ

ಬೆಂಗಳೂರು| Krishnaveni K| Last Modified ಶನಿವಾರ, 16 ಜನವರಿ 2021 (08:51 IST)
ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.
 

ಇಂದು  ಶನಿವಾರ ಜನವರಿ 16. ಶಾರ್ವರಿ ಸಂವತ್ಸರ, ಉತ್ತರಾಯಣ. ಪುಷ್ಯ ಮಾಸ ಹೇಮಂತ ಋತು, ಶುಕ್ಲ ಪಕ್ಷ, ತೃತೀಯ, ಶತಭಿಷ ನಕ್ಷತ್ರ ವ್ಯತಿಪತಿ ಯೋಗ, ಗರಜ ಕರಣ. ಇಂದು ಮಧ್ಯಾಹ್ನ 11.56 ರಿಂದ 12.42 ರವರೆಗೆ.

 
ರಾಹುಕಾಲ ಬೆಳಿಗ್ಗೆ 09.27 ರಿಂದ 10.53 ವರೆಗೆ. ಗುಳಿಗಕಾಲ ಬೆಳಿಗ್ಗೆ 06.35 ರಿಂದ 8.01 ರವರೆಗೆ. ಯಮಗಂಡ ಕಾಲ ಮಧ‍್ಯಾಹ್ನ 1.45 ರಿಂದ 03.10 ರವರೆಗೆ.
ಇದರಲ್ಲಿ ಇನ್ನಷ್ಟು ಓದಿ :