ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ. ಇಂದು ಭಾನುವಾರ ಜನವರಿ 17. ಶಾರ್ವರಿ ಸಂವತ್ಸರ, ಉತ್ತರಾಯಣ. ಪುಷ್ಯ ಮಾಸ ಹೇಮಂತ ಋತು, ಶುಕ್ಲ ಪಕ್ಷ, ಚತುರ್ಥಿ, ಪೂರ್ವಾಭದ್ರ ನಕ್ಷತ್ರ ವರಿಘ ಯೋಗ, ವಿಶ್ಟಿ ಕರಣ. ಇಂದು ಮಧ್ಯಾಹ್ನ 11.56 ರಿಂದ 12.42 ರವರೆಗೆ. ರಾಹುಕಾಲ ಅಪರಾಹ್ನ 4.37 ರಿಂದ 06.03 ವರೆಗೆ. ಗುಳಿಗಕಾಲ ಅಪರಾಹ್ನ