ಇಂದಿನ ಪಂಚಾಂಗ ತಿಳಿಯಿರಿ

ಬೆಂಗಳೂರು| Krishnaveni K| Last Modified ಗುರುವಾರ, 1 ಏಪ್ರಿಲ್ 2021 (09:01 IST)
ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.

 
ಇಂದು ಗುರುವಾರ ಏಪ್ರಿಲ್ 1. ಶಾರ್ವರಿ ಸಂವತ್ಸರ, ಉತ್ತರಾಯಣ. ಪಾಲ್ಗುಣ ಮಾಸ ಶಿಶಿರ ಋತು, ಕೃಷ್ಠ ಪಕ್ಷ, ಚತುರ್ಥಿ, ವಿಶಾಖ ನಕ್ಷತ್ರ, ವಜ್ರ ಯೋಗ, ಬಾಲವ ಕರಣ. ಇಂದು ಮಧ್ಯಾಹ್ನ 11.48 ರಿಂದ 12.37 ರವರೆಗೆ.

 
ರಾಹುಕಾಲ ಅಪರಾಹ್ನ 1.45 ರಿಂದ 03.17 ವರೆಗೆ. ಗುಳಿಗಕಾಲ ಬೆಳಿಗ್ಗೆ 09.09 ರಿಂದ 10.41 ರವರೆಗೆ. ಯಮಗಂಡ ಕಾಲ ಬೆಳಿಗ್ಗೆ 06.05 ರಿಂದ 07.37 ರವರೆಗೆ.




ಇದರಲ್ಲಿ ಇನ್ನಷ್ಟು ಓದಿ :