ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ. ಇಂದು ಭಾನುವಾರ ಜೂನ್ 20 ಪ್ಲವ ನಾಮ ಸಂವತ್ಸರ, ಉತ್ತರಾಯಣ. ಜ್ಯೇಷ್ಠ ಮಾಸ ಗ್ರೀಷ್ಮ ಋತು, ಶುಕ್ಲ ಪಕ್ಷ, ದಶಮಿ, ಚಿತ್ರ ನಕ್ಷತ್ರ, ಪರಿಘ ಯೋಗ, ಗರಜ ಕರಣ. ಇಂದು ಮಧ್ಯಾಹ್ನ 11.45 ರಿಂದ 12.36 ರವರೆಗೆ. ರಾಹುಕಾಲ ಅಪರಾಹ್ನ 05.01 ರಿಂದ 06.37 ವರೆಗೆ. ಗುಳಿಗಕಾಲ