ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ. ಇಂದು ಶುಕ್ರವಾರ ಜುಲೈ 2 ಪ್ಲವ ನಾಮ ಸಂವತ್ಸರ, ಉತ್ತರಾಯಣ. ಆಷಾಢ ಮಾಸ ವರ್ಷ ಋತು, ಕೃಷ್ಣ ಪಕ್ಷ, ಅಷ್ಟಮಿ, ರೇವತಿ ನಕ್ಷತ್ರ, ಶೋಭನ ಯೋಗ, ಕೌಲವ ಕರಣ. ಇಂದು ಮಧ್ಯಾಹ್ನ 11.47 ರಿಂದ 12.39 ರವರೆಗೆ. ರಾಹುಕಾಲ ಬೆಳಿಗ್ಗೆ 10.36 ರಿಂದ 12.13 ವರೆಗೆ. ಗುಳಿಗಕಾಲ