ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ. ಇಂದು ಬುಧವಾರ ಸೆಪ್ಟೆಂಬರ್ 22, ಪ್ಲವ ನಾಮ ಸಂವತ್ಸರ, ದಕ್ಷಿಣಾಯನ. ಶ್ರಾವಣ ಮಾಸ ವರ್ಷ ಋತು, ಕೃಷ್ಣ ಪಕ್ಷ, ದ್ವಿತೀಯ, ರೇವತಿ ನಕ್ಷತ್ರ, ವೃದ್ಧಿ ಯೋಗ, ತೈತಿಲ ಕರಣ. ಇಂದು ಮಧ್ಯಾಹ್ನ 02.03 ರಿಂದ 2.51 ರವರೆಗೆ. ರಾಹುಕಾಲ ಅಪರಾಹ್ನ 12.01 ರಿಂದ 01.32 ವರೆಗೆ. ಗುಳಿಗಕಾಲ