ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.ಇಂದು ಶನಿವಾರ ನವಂಬರ್ 20, ಪ್ಲವ ನಾಮ ಸಂವತ್ಸರ, ದಕ್ಷಿಣಾಯನ. ಕಾರ್ತಿಕ ಮಾಸ ಶರದ್ ಋತು, ಕೃಷ್ಣ ಪಕ್ಷ, ಪ್ರತಿಪಾದ, ರೋಹಿಣಿ ನಕ್ಷತ್ರ, ಶಿವ ಯೋಗ, ಕೌಲವ ಕರಣ. ಇಂದು ಮಧ್ಯಾಹ್ನ 11.32 ರಿಂದ 12.17 ರವರೆಗೆ. ರಾಹುಕಾಲ ಬೆಳಿಗ್ಗೆ 09.02 ರಿಂದ 10.28 ವರೆಗೆ. ಗುಳಿಗಕಾಲ ಬೆಳಿಗ್ಗೆ