ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.ಇಂದು ಶುಕ್ರವಾರ ಜನವರಿ 14, ಪ್ಲವ ನಾಮ ಸಂವತ್ಸರ, ದಕ್ಷಿಣಾಯನ. ಮಾರ್ಗಶಿರ ಮಾಸ ಶರದ್ ಋತು, ಶುಕ್ಲ ಪಕ್ಷ, ದ್ವಾದಶಿ, ರೋಹಿಣಿ ನಕ್ಷತ್ರ, ಶುಕ್ಲ ಯೋಗ, ಬವ ಕರಣ. ಇಂದು ಮಧ್ಯಾಹ್ನ 11.55 ರಿಂದ 12.41 ರವರೆಗೆ. ರಾಹುಕಾಲ ಅಪರಾಹ್ನ 10.52 ರಿಂದ 12.18 ವರೆಗೆ. ಗುಳಿಗಕಾಲ ಬೆಳಿಗ್ಗೆ