ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.ಇಂದು ಭಾನುವಾರ ಫೆಬ್ರವರಿ 27, ಪ್ಲವ ನಾಮ ಸಂವತ್ಸರ, ದಕ್ಷಿಣಾಯನ. ಮಾಘ ಮಾಸ ಹೇಮಂತ ಋತು, ಕೃಷ್ಣ ಪಕ್ಷ, ಏಕಾದಶಿ, ಪೂರ್ವಾಷಾಢ ನಕ್ಷತ್ರ, ವ್ಯತಿಪತ ಯೋಗ, ಬಾಲವ ಕರಣ. ಇಂದು ಮಧ್ಯಾಹ್ನ 11.58 ರಿಂದ 12.45 ರವರೆಗೆ. ರಾಹುಕಾಲ ಅಪರಾಹ್ನ 04.48 ರಿಂದ 06.17 ವರೆಗೆ. ಗುಳಿಗಕಾಲ ಮಧ್ಯಾಹ್ನ