ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.ಇಂದು ಗುರುವಾರ ಮೇ 12, ಪ್ಲವ ನಾಮ ಸಂವತ್ಸರ, ದಕ್ಷಿಣಾಯನ. ಚೈತ್ರ ಮಾಸ, ವಸಂತ ಋತು, ಶುಕ್ಲ ಪಕ್ಷ, ಏಕಾದಶಿ. ಉತ್ತರ ಪಾಲ್ಗುಣಿ ನಕ್ಷತ್ರ, ಹರ್ಷಣ ಯೋಗ, ವಣಿಜ ಕರಣ. ಇಂದು ಮಧ್ಯಾಹ್ನ 11.40 ರಿಂದ 12.31 ರವರೆಗೆ. ರಾಹುಕಾಲ ಅಪರಾಹ್ನ 1.41 ರಿಂದ 03.16 ವರೆಗೆ. ಗುಳಿಗಕಾಲ