ಇಂದಿನ ಪಂಚಾಂಗ ತಿಳಿಯಿರಿ

ಬೆಂಗಳೂರು| Krishnaveni K| Last Modified ಬುಧವಾರ, 1 ಏಪ್ರಿಲ್ 2020 (09:23 IST)
ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.  
> ಇಂದು ಬುಧವಾರ ಏಪ್ರಿಲ್ 1. ವಿಕಾರಿನಾಮ ಸಂವತ್ಸರ, ಉತ್ತರಾಯಣ. ಪಲ್ಗುಣ ಮಾಸ ಶಿಶಿರ ಋತು, ಶುಕ್ಷ ಪಕ್ಷ, ಅಷ್ಟಮಿ, ಆರ್ದ್ರಾ ನಕ್ಷತ್ರ, ಶೋಭನ ಯೋಗ, ವಿಷ್ಠಿ ಕರಣ. ಇಂದು ಶುಭಕಾಲ ರಾತ್ರಿ 9.11 ರಿಂದ 10.50 ರವರೆಗೆ.>   ರಾಹುಕಾಲ ಮಧ್ಯಾಹ್ನ 12.13 ರಿಂದ 1.45 ವರೆಗೆ. ಗುಳಿಗಕಾಲ ಬೆಳಿಗ್ಗೆ 10.41 ರಿಂದ 12.13 ರವರೆಗೆ. ಯಮಗಂಡ ಕಾಲ ಬೆಳಿಗ್ಗೆ 7.37 ರಿಂದ 9.09 ರವರೆಗೆ.



ಇದರಲ್ಲಿ ಇನ್ನಷ್ಟು ಓದಿ :