ಇಂದಿನ ಪಂಚಾಂಗ ತಿಳಿಯಿರಿ

ಬೆಂಗಳೂರು| Krishnaveni K| Last Modified ಗುರುವಾರ, 2 ಏಪ್ರಿಲ್ 2020 (09:14 IST)
ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.
 > ಇಂದು ಗುರುವಾರ ಏಪ್ರಿಲ್ 2. ವಿಕಾರಿನಾಮ ಸಂವತ್ಸರ, ಉತ್ತರಾಯಣ. ಪಲ್ಗುಣ ಮಾಸ ಶಿಶಿರ ಋತು, ಶುಕ್ಷ ಪಕ್ಷ, ನವಮಿ, ಪುನರ್ವಸು ನಕ್ಷತ್ರ, ಅತಿಗಂಡ ಯೋಗ, ಬಾಲವ ಕರಣ. ಇಂದು ಶುಭಕಾಲ ಮಧ್ಯಾಹ್ನ 11.48 ರಿಂದ 12.37 ರವರೆಗೆ.>   ರಾಹುಕಾಲ ಮಧ‍್ಯಾಹ್ನ 1.44 ರಿಂದ 3.16 ವರೆಗೆ. ಗುಳಿಗಕಾಲ ಬೆಳಿಗ್ಗೆ 9.08 ರಿಂದ 3.16 ರವರೆಗೆ. ಯಮಗಂಡ ಕಾಲ ಬೆಳಿಗ್ಗೆ 6.04 ರಿಂದ 7.36 ರವರೆಗೆ.



ಇದರಲ್ಲಿ ಇನ್ನಷ್ಟು ಓದಿ :