ಇಂದಿನ ಪಂಚಾಂಗ ತಿಳಿಯಿರಿ

ಬೆಂಗಳೂರು| Krishnaveni K| Last Modified ಶನಿವಾರ, 4 ಏಪ್ರಿಲ್ 2020 (09:09 IST)
ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.  
> ಇಂದು ಶನಿವಾರ ಏಪ್ರಿಲ್ 4. ವಿಕಾರಿನಾಮ ಸಂವತ್ಸರ, ಉತ್ತರಾಯಣ. ಪಲ್ಗುಣ ಮಾಸ ಶಿಶಿರ ಋತು, ಶುಕ್ಷ ಪಕ್ಷ, ಏಕಾದಶಿ, ಆಶ್ಲೇಷ ನಕ್ಷತ್ರ, ಧೃತಿ ಯೋಗ, ವಣಿಜ ಕರಣ. ಇಂದು ಶುಭಕಾಲ ಮಧ್ಯಾಹ್ನ 11.47 ರಿಂದ 12.36 ರವರೆಗೆ.>   ರಾಹುಕಾಲ ಬೆಳಿಗ್ಗೆ 09.07 ರಿಂದ 10.40 ವರೆಗೆ. ಗುಳಿಗಕಾಲ ಬೆಳಿಗ್ಗೆ 6.3 ರಿಂದ 7.35 ರವರೆಗೆ. ಯಮಗಂಡ ಕಾಲ ಮಧ್ಯಾಹ್ನ 1.44 ರಿಂದ 03.16 ರವರೆಗೆ.



ಇದರಲ್ಲಿ ಇನ್ನಷ್ಟು ಓದಿ :