ಇಂದಿನ ಪಂಚಾಂಗ ತಿಳಿಯಿರಿ

ಬೆಂಗಳೂರು| Krishnaveni K| Last Modified ಭಾನುವಾರ, 5 ಏಪ್ರಿಲ್ 2020 (09:16 IST)
ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.
 > ಇಂದು ಭಾನುವಾರ ಏಪ್ರಿಲ್ 5 . ವಿಕಾರಿನಾಮ ಸಂವತ್ಸರ, ಉತ್ತರಾಯಣ. ಪಲ್ಗುಣ ಮಾಸ ಶಿಶಿರ ಋತು, ಶುಕ್ಷ ಪಕ್ಷ, ದ್ವಾದಶಿ, ಮಖ ನಕ್ಷತ್ರ, ಶೂಲ ಯೋಗ, ಬವ ಕರಣ. ಇಂದು ಶುಭಕಾಲ ಮಧ್ಯಾಹ್ನ 11.47 ರಿಂದ 12.38 ರವರೆಗೆ.>   ರಾಹುಕಾಲ ಸಂಜೆ 4.48 ರಿಂದ 6.21 ವರೆಗೆ. ಗುಳಿಗಕಾಲ ಮಧ್ಯಾಹ್ನ 3.16 ರಿಂದ 4.48 ರವರೆಗೆ. ಯಮಗಂಡ ಕಾಲ ಮಧ್ಯಾಹ್ನ 12.12 ರಿಂದ 01.44 ರವರೆಗೆ.ಇದರಲ್ಲಿ ಇನ್ನಷ್ಟು ಓದಿ :