ಇಂದಿನ ಪಂಚಾಂಗ ತಿಳಿಯಿರಿ

ಬೆಂಗಳೂರು| Krishnaveni K| Last Modified ಸೋಮವಾರ, 6 ಏಪ್ರಿಲ್ 2020 (09:20 IST)
ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.

 
ಇಂದು ಸೋಮವಾರ ಏಪ್ರಿಲ್ 6 . ವಿಕಾರಿನಾಮ ಸಂವತ್ಸರ, ಉತ್ತರಾಯಣ. ಪಲ್ಗುಣ ಮಾಸ ಶಿಶಿರ ಋತು, ಶುಕ್ಷ ಪಕ್ಷ, ತ್ರಯೋದಶಿ, ಪೂರ್ವ ಪಾಲ್ಗುಣಿ ನಕ್ಷತ್ರ, ವೃದ್ಧಿ ಯೋಗ, ತೈತಿಲ ಕರಣ. ಇಂದು ಶುಭಕಾಲ ಮಧ್ಯಾಹ್ನ 11.47 ರಿಂದ 12.36 ರವರೆಗೆ.
 
ರಾಹುಕಾಲ ಬೆಳಿಗ್ಗೆ7.34 ರಿಂದ 9.06 ವರೆಗೆ. ಗುಳಿಗಕಾಲ ಮಧ್ಯಾಹ್ನ 1.44 ರಿಂದ 3.16 ರವರೆಗೆ. ಯಮಗಂಡ ಕಾಲ ಬೆಳಿಗ್ಗೆ 10.39 ರಿಂದ 12.11 ರವರೆಗೆ.




ಇದರಲ್ಲಿ ಇನ್ನಷ್ಟು ಓದಿ :