ಇಂದಿನ ಪಂಚಾಂಗ ತಿಳಿಯಿರಿ

ಬೆಂಗಳೂರು| Krishnaveni K| Last Modified ಶನಿವಾರ, 24 ಜುಲೈ 2021 (08:41 IST)
ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.

 
ಇಂದು ಶುಕ್ರವಾರ ಜುಲೈ 23 ಪ್ಲವ ನಾಮ ಸಂವತ್ಸರ, ದಕ್ಷಿಣಾಯನ. ಜ್ಯೇಷ್ಠ ಮಾಸ ಗ್ರೀಷ್ಮ ಋತು, ಶುಕ್ಲ ಪಕ್ಷ, ಚತುರ್ದಶಿ, ಪೂರ್ವಾಷಾಢ ನಕ್ಷತ್ರ, ವೈಧೃತಿ ಯೋಗ, ವಣಿಜ ಕರಣ. ಇಂದು ಮಧ್ಯಾಹ್ನ 11.50 ರಿಂದ 12.41 ರವರೆಗೆ.

 
ರಾಹುಕಾಲ ಬೆಳಿಗ್ಗೆ 10.40 ರಿಂದ 12.15 ವರೆಗೆ. ಗುಳಿಗಕಾಲ ಬೆಳಿಗ್ಗೆ 07.28 ರಿಂದ 09.04 ರವರೆಗೆ. ಯಮಗಂಡ ಕಾಲ ಅಪರಾಹ್ನ 03.27 ರಿಂದ 05.03 ರವರೆಗೆ.




ಇದರಲ್ಲಿ ಇನ್ನಷ್ಟು ಓದಿ :