ಇಂದಿನ ಪಂಚಾಂಗ ತಿಳಿಯಿರಿ

ಬೆಂಗಳೂರು| Krishnaveni K| Last Modified ಮಂಗಳವಾರ, 23 ನವೆಂಬರ್ 2021 (10:01 IST)
ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.

ಇಂದು ಮಂಗಳವಾರ ನವಂಬರ್ 23, ಪ್ಲವ ನಾಮ ಸಂವತ್ಸರ, ದಕ್ಷಿಣಾಯನ. ಕಾರ್ತಿಕ ಮಾಸ ಶರದ್ ಋತು, ಕೃಷ್ಣ ಪಕ್ಷ, ಚತುರ್ತಿ, ಆರ್ದ್ರಾ ನಕ್ಷತ್ರ, ಸಾದ್ಯ ಯೋಗ, ಬವ ಕರಣ. ಇಂದು ಮಧ್ಯಾಹ್ನ 11.32 ರಿಂದ 12.18 ರವರೆಗೆ.



ರಾಹುಕಾಲ ಮಧ್ಯಾಹ್ನ02.47 ರಿಂದ 04.13 ವರೆಗೆ. ಗುಳಿಗಕಾಲ ಮಧ್ಯಾಹ್ನ11.55 ರಿಂದ 01.21 ರವರೆಗೆ. ಯಮಗಂಡ ಕಾಲ ಬೆಳಿಗ್ಗೆ 09.03 ರಿಂದ 10.29 ರವರೆಗೆ.


ಇದರಲ್ಲಿ ಇನ್ನಷ್ಟು ಓದಿ :