File photoಬೆಂಗಳೂರು: ಇಂದು ಹಿಂದೂ ಧರ್ಮೀಯರಿಗೆ ವೈಕುಂಠ ಏಕಾದಶಿ ಸಂಭ್ರಮ. ಮಹಾವಿಷ್ಣುವಿಗೆ ವಿಶೇಷ ಪೂಜೆ, ಉಪವಾಸ ವ್ರತ ಕೈಗೊಳ್ಳಲಾಗುತ್ತದೆ.ಭಗವಾನ್ ಮಹಾವಿಷ್ಣು ಮುರಾ ಎಂಬ ರಾಕ್ಷಸನನ್ನು ಏಕಾದಶ ಎಂಬ ಆಯುಧದಿಂದ ಸಂಹರಿಸಿದ ದಿನ ಎಂದೂ ನಂಬಿಕೆಯಿದೆ. ಈ ದಿನ ಉಪವಾಸವಿದ್ದು ವ್ರತ ಕೈಗೊಳ್ಳಲಾಗುತ್ತದೆ.ಏಕಾದಶಿ ದಿನ ಉಪವಾಸ ವ್ರತ ಕೈಗೊಂಡು ವಿಷ್ಣುವಿನ ಪೂಜೆ ಮಾಡಿದರೆ ಪಿತೃದೋಷಗಳು ನಿವಾರಣೆಯಾಗುತ್ತವೆ. ಹೀಗಾಗಿ ಇದನ್ನು ಮೋಕ್ಷದ ಏಕಾದಶಿ ಎಂದೂ ಕರೆಯಲಾಗುತ್ತದೆ.ಅಲ್ಲದೆ, ವೈಕುಂಠ ಏಕಾದಶಿ ದಿನ ವ್ರತ ಕೈಗೊಂಡರೆ