ಬೆಂಗಳೂರು: ದಿನಾಂಕ 10 ಡಿಸೆಂಬರ್ ನಿಂದ 16 ನೇ ಡಿಸೆಂಬರ್ ವರೆಗಿನ ದ್ವಾದಶ ರಾಶಿಗಳ ವಾರಭವಿಷ್ಯ ಹೇಗಿದೆ ತಿಳಿಯೋಣ.ಮೇಷ: ಈ ವಾರ ಸ್ನೇಹಿತರೊಂದಿಗೆ ಮತ್ತು ಕುಟುಂಬದ ಜನರೊಂದಿಗೆ ಹಣಕಾಸಿನ ಯಾವುದೇ ವ್ಯವಹಾರ ಮಾಡುವಾಗ ಉದಾಸೀನ ಮಾಡಬೇಡಿ. ವಾರದ ಮೊದಲ ಮೂರು ದಿನ ನಿಮ್ಮ ಬಾಳಲ್ಲಿ ಸುಖ ಶಾಂತಿ ಹೆಚ್ಚಿನ ರೀತಿಯಲ್ಲಿ ದೊರೆಯಲಿದ್ದು ಇನ್ನು ಉಳಿದ ದಿನಗಳು ಸಮಾಧಾನಕರವಾಗಲಿದೆ. ವಾರದ ನಾಲ್ಕನೆ ದಿನ ಅಂದರೆ ಗುರುವಾರ ಧಾರ್ಮಿಕ ಕಾರ್ಯಕ್ರಮದದಲ್ಲಿ ಹೆಚ್ಚಿನ ರೀತಿಯಲ್ಲಿ