ಬೆಂಗಳೂರು: ಅಡುಗೆ ಮನೆ ಯಾವ ಮೂಲೆಯಲ್ಲಿರಬೇಕು ಎಂಬಷ್ಟೇ ಅಡುಗೆ ಮನೆಯಲ್ಲಿ ಯಾವ ಕಡೆಗೆ ಮುಖ ಮಾಡಿ ಅಡುಗೆ ಮಾಡಬೇಕು ಎನ್ನುವುದೂ ಮುಖ್ಯ.