ಬೆಂಗಳೂರು: ಹೆಚ್ಚಿನವರು ಕುಜ ಅಥವಾ ಮಂಗಳನ ದೋಷದಿಂದ ನಾನಾ ಸಮಸ್ಯೆಗಳನ್ನು ಎದುರಿಸುತ್ತಾರೆ. ಹಾಗಿದ್ದರೆ ಈ ಗ್ರಹದ ಪ್ರಭಾವ ಹೆಚ್ಚಿದ್ದರೆ ಯಾವ ಪೂಜೆ ಮಾಡಬೇಕು?ಕುಜ ಅಥವಾ ಮಂಗಳ ಗ್ರಹ- ಸುಬ್ರಹ್ಮಣ್ಯ ಪೂಜೆ, ಸ್ಕಂದ ಷಷ್ಠಿ ಕವಚ ಓಂ ಶರವಣ ಭವಾಯ ನಮಃ ಈ ಮಂತ್ರವನ್ನು ಜಪಿಸುವವರಿಗೆ ಗುರುಗಳಿಂದ ಉಪದೇಶವಾಗಿರಬೇಕು. ಈ ಮಂತ್ರವನ್ನು ಜಪಿಸುವವರು ಕಟ್ಟುನಿಟ್ಟಿನ ಕ್ರಮಗಳನ್ನು ಪಾಲಿಸಬೇಕು. ಆಹಾರ ಪದ್ಧತಿಯನ್ನು ಸರಿಯಾಗಿ ಪಾಲಿಸಬೇಕು ಮತ್ತು ಬ್ರಹ್ಮಚರ್ಯವನ್ನು ಪಾಲಿಸಬೇಕು. ದೇಹಕ್ಕೆ ಮತ್ತು ಮನಸ್ಸಿಗೆ