ಕುಜ ಅಥವಾ ಬುಧ ಗ್ರಹದ ಪ್ರಭಾವ ಹೆಚ್ಚಿದ್ದರೆ ಯಾವ ಪೂಜೆ ಮಾಡಬೇಕು?

ಬೆಂಗಳೂರು, ಶುಕ್ರವಾರ, 26 ಏಪ್ರಿಲ್ 2019 (06:57 IST)

ಬೆಂಗಳೂರು: ಹೆಚ್ಚಿನವರು ಕುಜ ಮತ್ತ ಬುಧ ದೋಷದಿಂದ ನಾನಾ ಸಮಸ್ಯೆಗಳನ್ನು ಎದುರಿಸುತ್ತಾರೆ. ಹಾಗಿದ್ದರೆ ಈ ಗ್ರಹದ ಪ್ರಭಾವ ಹೆಚ್ಚಿದ್ದರೆ ಯಾವ ಪೂಜೆ ಮಾಡಬೇಕು?


 
ಕುಜ ಮತ್ತ ಬುಧ ಪ್ರಭಾವ: ಒಟ್ಟಿಗೆ ಇದ್ದರೆ ನರಸಿಂಹ ಸ್ವಾಮಿ ಆರಾಧನೆಯನ್ನು ಮಾಡಬೇಕು. ನರಸಿಂಹ ಮಂತ್ರವನ್ನು ಜಪಿಸಬೇಕು. ಉಗ್ರಂ ವೀರಂ ಮಹಾವಿಷ್ಣುಂ ಜಾಲ್ವಂತಂ ಸರ್ವತೋಮುಖಂ. ನಾರಸಿಂಹಂ ಭೀಷಣಂ ಭದ್ರಂ ಮೃತ್ಯುರ್ ಮೃತ್ಯುರ್ ನಮಾಮ್ಯಹಂ’.
 
ಈ ಮಂತ್ರವನ್ನು 108 ಭಾರಿ ಬೆಳಗ್ಗೆ ಮತ್ತು ಸಂಜೆ ಜಪಿಸಬೇಕು. ಇನ್ನು ಕುಜನ ಪ್ರಭಾವ ಹೆಚ್ಚಿದ್ದರೆ ಗರ್ಭಧಾರಣೆ ಆಗುವುದಿಲ್ಲ. ಅಂತಹವರು ಈ ಮಂತ್ರವನ್ನು ಸತತವಾಗಿ ಜಪಿಸಿದರೆ 7 ರಿಂದ 8 ತಿಂಗಳವರೆಗೆ ಮಹಿಳೆಯರು ಗರ್ಭ ಧರಿಸುತ್ತಾರೆ. ಇದನ್ನು ನಿಧಾನವಾಗಿ ಸ್ಪಷ್ಟವಾಗಿ ಉಚ್ಚಾರಣೆ ಮಾಡಬೇಕು.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

news

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

news

ಶ್ರೀಕೃಷ್ಣ ದೇವರು ತನ್ನ ಶರೀರವನ್ನು ತ್ಯಜಿಸಿದ್ದು ಎಲ್ಲಿ ಗೊತ್ತಾ?

ಬೆಂಗಳೂರು: ಗುಜರಾತ್ ನಲ್ಲಿರುವ ಸೋಮನಾಥ ಮಂದಿರವು ದೇಶದಲ್ಲಿ ಒಂದು ಪ್ರಮುಖ ತೀರ್ಥ ಸ್ಥಳವಾಗಿದೆ. ಇದು ಕೇವಲ ...

news

ಕುಜ ಅಥವಾ ಮಂಗಳ ಗ್ರಹದ ಪ್ರಭಾವ ಹೆಚ್ಚಿದ್ದರೆ ಯಾವ ಪೂಜೆ ಮಾಡಬೇಕು?

ಬೆಂಗಳೂರು: ಹೆಚ್ಚಿನವರು ಕುಜ ಅಥವಾ ಮಂಗಳನ ದೋಷದಿಂದ ನಾನಾ ಸಮಸ್ಯೆಗಳನ್ನು ಎದುರಿಸುತ್ತಾರೆ. ಹಾಗಿದ್ದರೆ ಈ ...

news

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.