ಬೆಂಗಳೂರು: ಕುಂಭ ರಾಶಿಯ ದಂಪತಿ ಪ್ರತಿನಿತ್ಯ ಜಗಳವಾಡುತ್ತಿದ್ದರೆ ಅದಕ್ಕೆ ಯಾವ ದೋಷ ಕಾರಣ ಮತ್ತು ಅದಕ್ಕಿರುವ ಪರಿಹಾರವೇನು ನೋಡೋಣ.ಸಾಮಾನ್ಯವಾಗಿ ಕುಂಭ ರಾಶಿಯ ದಂಪತಿಯಲ್ಲಿ ವೈವಾಹಿಕ ಮತ್ತು ಜೀವನದಲ್ಲಿ ಯಶಸ್ಸಿಗೆ ಕಾರಣನಾಗುವವನು ಸೂರ್ಯ. ಸೂರ್ಯನ ಅನುಗ್ರಹದಿಂದ ಇವರಿಗೆ ಒಳಿತಾಗುತ್ತದೆ. ಆದರೂ ಈ ದಂಪತಿಯಲ್ಲಿ ಕಲಹವಿದ್ದರೆ ಅದಕ್ಕೆ ಕಾರಣ ಕುಜ ಗ್ರಹ.ಹೀಗಾಗಿ ಕುಜ ಅಥವಾ ಮಂಗಳ ಕೆಟ್ಟ ಪರಿಣಾಮ ಕಡಿಮೆ ಮಾಡಲು ಈ ರಾಶಿಯ ದಂಪತಿ ಪ್ರತಿ ಭಾನುವಾರ ಉಪವಾಸ ಮಾಡಬೇಕು ಮತ್ತು