ಬೆಂಗಳೂರು: ಮಕರ ರಾಶಿಯ ದಂಪತಿ ಪ್ರತಿನಿತ್ಯ ಜಗಳವಾಡುತ್ತಿದ್ದರೆ ಅದಕ್ಕೆ ಯಾವ ದೋಷ ಕಾರಣ ಮತ್ತು ಅದಕ್ಕಿರುವ ಪರಿಹಾರವೇನು ನೋಡೋಣ.ಸಾಮಾನ್ಯವಾಗಿ ಮಕರ ರಾಶಿಯ ದಂಪತಿಯಲ್ಲಿ ವೈವಾಹಿಕ ಜೀವನದ ಸುಖ ಕಿತ್ತುಕೊಳ್ಳುವವನು ಚಂದ್ರ ಗ್ರಹ. ಈ ಗ್ರಹದ ವಕ್ರದೃಷ್ಟಿಯಿಂದ ಮದುವೆಯಾದರೂ ವೈವಾಹಿಕ ಜೀವನದ ಸುಖ ಸಿಗದು.ಹೀಗಾಗಿ ಚಂದ್ರ ಗ್ರಹನ ವಕ್ರ ಪರಿಣಾಮ ಸರಿಪಡಿಸಿಕೊಂಡರೆ ಈ ರಾಶಿಯವರಲ್ಲಿ ಕಲಹ ಕಡಿಮೆಯಾಗಬಹುದು. ಅದಕ್ಕಾಗಿ ಈ ರಾಶಿಯವರು ಶಿವನ ಆರಾಧನೆ ಮಾಡಬೇಕು ಮತ್ತು ಕೈಗೆ ಬೆಳ್ಳಿಯ ಉಂಗುರ