ಬೆಂಗಳೂರು: ಸಿಂಹ ರಾಶಿಯ ದಂಪತಿ ಪ್ರತಿನಿತ್ಯ ಜಗಳವಾಡುತ್ತಿದ್ದರೆ ಅದಕ್ಕೆ ಯಾವ ದೋಷ ಕಾರಣ ಮತ್ತು ಅದಕ್ಕಿರುವ ಪರಿಹಾರವೇನು ನೋಡೋಣ.ಸಾಮಾನ್ಯವಾಗಿ ಸಿಂಹ ರಾಶಿಯ ದಂಪತಿ ಸಾಮಾನ್ಯವಾಗಿ ಪರಸ್ಪರ ಪ್ರೀತಿ, ಅನ್ಯೋನ್ಯವಾಗಿರುತ್ತಾರೆ. ಇಬ್ಬರಲ್ಲೂ ಹೊಂದಾಣಿಕೆಯ ಗುಣವಿರುತ್ತದೆ. ಹಾಗಿದ್ದರೂ ಒಂದು ವೇಳೆ ಈ ರಾಶಿಯ ದಂಪತಿಯಲ್ಲಿ ಸಮಸ್ಯೆಯಿದ್ದರೆ ಅದಕ್ಕೆ ಕಾರಣ ಬುಧ ಗ್ರಹ.ಹೀಗಾಗಿ ಈ ರಾಶಿಯವರು ತಮ್ಮ ಉಡುಗೆ ತೊಡುಗೆ, ಮನೆ, ಇತ್ಯಾದಿಗಳಲ್ಲಿ ನೀಲಿ ಬಣ್ಣ ಬಳಕೆ ಮಾಡಬೇಕು. ಆದಷ್ಟು ಹಸಿರು ವಸ್ತ್ರ ದಾನ,