ದಿನಕ್ಕೊಂದು ರಾಶಿ: ತುಲಾ ರಾಶಿಯ ದಂಪತಿ ನಡುವೆ ಕಲಹವೇರ್ಪಡುತ್ತಿದ್ದರೆ ಏನು ಪರಿಹಾರ?

ಬೆಂಗಳೂರು| Krishnaveni K| Last Modified ಮಂಗಳವಾರ, 8 ಜನವರಿ 2019 (09:22 IST)
ಬೆಂಗಳೂರು: ತುಲಾ ರಾಶಿಯ ದಂಪತಿ ಪ್ರತಿನಿತ್ಯ ಜಗಳವಾಡುತ್ತಿದ್ದರೆ ಅದಕ್ಕೆ ಯಾವ ದೋಷ ಕಾರಣ ಮತ್ತು ಅದಕ್ಕಿರುವ ಪರಿಹಾರವೇನು ನೋಡೋಣ.
 
ಸಾಮಾನ್ಯವಾಗಿ ತುಲಾ ರಾಶಿಯ ದಂಪತಿ ಸಾಮಾನ್ಯವಾಗಿ ಪರಸ್ಪರ ಪ್ರೀತಿ, ಅನ್ಯೋನ್ಯವಾಗಿರಲು ಕುಜ ಗ್ರಹ ಕಾರಣನಾಗುತ್ತಾನೆ. ಹಾಗಿದ್ದರೂ ಒಂದು ವೇಳೆ ಈ ರಾಶಿಯ ದಂಪತಿಯಲ್ಲಿ ಸಮಸ್ಯೆಯಿದ್ದರೆ ಅದಕ್ಕೆ ಕಾರಣ ಗುರು ಗ್ರಹನ ವಕ್ರದೃಷ್ಟಿ.
 
ಹೀಗಾಗಿ ಈ ರಾಶಿಯವರು ಪ್ರತಿನಿತ್ಯ ಹನುಮಾನ್ ಚಾಲೀಸ ತಪ್ಪದೇ ಓದುವುದು ಒಳ್ಳೆಯದು.  ಅಲ್ಲದೆ ಸ್ನಾನ ಮಾಡುವಾಗ ನೀರಿಗೆ ಸ್ವಲ್ಪ ಅರಶಿನ ಬೆರೆಸಿಕೊಂಡು ಸ್ನಾನ ಮಾಡಿದರೆ ಉತ್ತಮ. ಗುರುವಾಗಳಂದು ಬಾಳೆಹಣ್ಣು ದಾನ ಮಾಡಿದರೆ ಒಳಿತಾಗುವುದು.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ
ಇದರಲ್ಲಿ ಇನ್ನಷ್ಟು ಓದಿ :