ದಿನಕ್ಕೊಂದು ರಾಶಿ: ಮೀನ ರಾಶಿಯ ದಂಪತಿ ನಡುವೆ ಕಲಹವೇರ್ಪಡುತ್ತಿದ್ದರೆ ಏನು ಪರಿಹಾರ?

ಬೆಂಗಳೂರು, ಸೋಮವಾರ, 14 ಜನವರಿ 2019 (09:14 IST)

ಬೆಂಗಳೂರು: ಮೀನ ರಾಶಿಯ ದಂಪತಿ ಪ್ರತಿನಿತ್ಯ ಜಗಳವಾಡುತ್ತಿದ್ದರೆ ಅದಕ್ಕೆ ಯಾವ ದೋಷ ಕಾರಣ ಮತ್ತು ಅದಕ್ಕಿರುವ ಪರಿಹಾರವೇನು ನೋಡೋಣ.


 
ಸಾಮಾನ್ಯವಾಗಿ ಮೀನ ರಾಶಿಯ ದಂಪತಿಯಲ್ಲಿ ವೈವಾಹಿಕ ಜೀವನದ ಸುಖಕ್ಕೆ ಕಾರಣನಾಗುವವನು ಚಂದ್ರ ಗ್ರಹ. ಚಂದ್ರನ ಅನುಗ್ರಹದಿಂದ ದಂಪತಿ ಪರಸ್ಪರ ಹೊಂದಾಣಿಕೆಯಿಂದ ಸಂತೋಷದಿಂದಿರುತ್ತಾರೆ. ಆದರೆ ಚಂದ್ರ ಗ್ರಹ ಇವರಲ್ಲಿ ಕಲಹಕ್ಕೆ ಕಾರಣನಾಗುತ್ತಾನೆ.
 
ಕೆಲವೊಮ್ಮೆ ಈ ದಂಪತಿ ಪರಸ್ಪರ ದೂರವಾಗುವ ತನಕವೂ ಇವರ ವಿರಸ ಮುಂದುವರಿಯುತ್ತದೆ. ಹೀಗಾಗಿ ಚಂದ್ರ ಗ್ರಹನ ವಕ್ರ ಪರಿಣಾಮ ಸರಿಪಡಿಸಿಕೊಂಡರೆ ಈ ರಾಶಿಯವರಲ್ಲಿ ಕಲಹ ಕಡಿಮೆಯಾಗಬಹುದು. ಅದಕ್ಕಾಗಿ ಈ ರಾಶಿಯವರು ಹುಣ್ಣಿಮೆ ದಿನ ಶಿವನ ಆರಾಧನೆ ಮಾಡಬೇಕು ಮತ್ತು ಕೈಗೆ ಬೆಳ್ಳಿಯ ಉಂಗುರ ಧರಿಸಿದರೆ ಶುಭವಾಗುತ್ತದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

news

ಕರ್ಕಟಕ ರಾಶಿಯವರಿಗೆ ಯಾವ ಉದ್ಯೋಗ ಸೂಕ್ತ?

ಬೆಂಗಳೂರು: ಒಂದೊಂದು ರಾಶಿಯವರ ಗುಣ ಸ್ವಭಾವ ವ್ಯತ್ಯಸ್ಥವಾಗಿರುತ್ತದೆ. ಹಾಗಿರುವಾಗ ಕರ್ಕಟಕ ರಾಶಿಯವರ ಗುಣ ...

news

ಸಿಂಹ ರಾಶಿಯವರಿಗೆ ಈ ಸಂಖ್ಯೆ ಅದೃಷ್ಟ ತರುತ್ತದೆ!

ಬೆಂಗಳೂರು: ಒಂದೊಂದು ರಾಶಿಯವರಿಗೆ ಒಂದೊಂದು ಸಂಖ್ಯೆ ಅದೃಷ್ಟ ತರುತ್ತದೆ ಎಂದು ಸಂಖ್ಯಾ ಶಾಸ್ತ್ರದ ಪ್ರಕಾರ ...

news

ಮಕರ ಸಂಕ್ರಾಂತಿ ವಿಶೇಷ: ಇಂದು ಈ ಕೆಲಸ ಮಾಡಿದರೆ ಜನ್ಮ ಜನ್ಮಕ್ಕಾಗುವಷ್ಟು ಪುಣ್ಯ ಪ್ರಾಪ್ತಿ!

ಬೆಂಗಳೂರು: ಪುಷ್ಯ ಮಾಸದಲ್ಲಿ ಬರುವ ಮಕರ ಸಂಕ್ರಾಂತಿಯನ್ನು ಉತ್ತರಾಯಣ ಪುಣ್ಯ ಕಾಲವೆಂದು ಕರೆಯಲಾಗುತ್ತದೆ. ...

news

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.