ಬೆಂಗಳೂರು: ಧನು ರಾಶಿಯ ದಂಪತಿ ಪ್ರತಿನಿತ್ಯ ಜಗಳವಾಡುತ್ತಿದ್ದರೆ ಅದಕ್ಕೆ ಯಾವ ದೋಷ ಕಾರಣ ಮತ್ತು ಅದಕ್ಕಿರುವ ಪರಿಹಾರವೇನು ನೋಡೋಣ.ಸಾಮಾನ್ಯವಾಗಿ ಧನು ರಾಶಿಯ ವ್ಯಕ್ತಿಗಳು ಸಾಮಾನ್ಯವಾಗಿ ಹಠಮಾರಿಗಳು, ತಾವು ಹೇಳಿದ್ದೇ ನಡೆಯಬೇಕೆಂಬ ಹಠಮಾರಿಗಳಾಗಿರುತ್ತಾರೆ. ಹೀಗಾಗಿ ಈ ದಂಪತಿಗಳಲ್ಲಿ ಕಲಹ ಸಾಮಾನ್ಯ. ಆದರೆ ಅಷ್ಟೇ ತಮ್ಮ ಪ್ರೀತಿ ಪಾತ್ರರನ್ನು ತಮ್ಮೊಳಗಿಟ್ಟುಕೊಳ್ಳುವ ಸಾಮರ್ಥ್ಯವೂ ಅವರಿಗಿರುತ್ತದೆ.ಈ ರಾಶಿಯವರಲ್ಲಿ ಕಲಹವೇರ್ಪಡಲು ಮುಖ್ಯ ಕಾರಣ ಶನಿಯಾಗಿರುತ್ತಾನೆ. ಹೀಗಾಗಿ ಈ ರಾಶಿಯವರು ತವರದ ಪಾತ್ರ ಬಳಸುವುದು, ಸಕ್ಕರೆ ಬದಲು ಬೆಲ್ಲ