ಬೆಂಗಳೂರು: ವೃಶ್ಚಿಕಾ ರಾಶಿಯ ದಂಪತಿ ಪ್ರತಿನಿತ್ಯ ಜಗಳವಾಡುತ್ತಿದ್ದರೆ ಅದಕ್ಕೆ ಯಾವ ದೋಷ ಕಾರಣ ಮತ್ತು ಅದಕ್ಕಿರುವ ಪರಿಹಾರವೇನು ನೋಡೋಣ.ಸಾಮಾನ್ಯವಾಗಿ ವೃಶ್ಚಿಕಾ ರಾಶಿಯ ದಂಪತಿ ಸಾಮಾನ್ಯವಾಗಿ ಪರಸ್ಪರ ಪ್ರೀತಿ, ಅನ್ಯೋನ್ಯವಾಗಿರಲು ಶುಕ್ರ ಗ್ರಹ ಕಾರಣನಾಗುತ್ತಾನೆ. ಹಾಗಿದ್ದರೂ ಒಂದು ವೇಳೆ ಈ ರಾಶಿಯ ದಂಪತಿಯಲ್ಲಿ ಸಮಸ್ಯೆಯಿದ್ದರೆ ಅದಕ್ಕೆ ಕಾರಣ ಬುಧ ಗ್ರಹನ ವಕ್ರದೃಷ್ಟಿ.ಹೀಗಾಗಿ ಈ ರಾಶಿಯವರು ಪ್ರತಿ ಗುರುವಾರಗಳನ್ನು ಹಸಿರು ಧಾನ್ಯ, ಕಾಳುಗಳನ್ನು ದಾನ ಮಾಡಬೇಕು. ಅಲ್ಲದೆ ತೀರ್ಥ ಕ್ಷೇತ್ರಗಳಿಗೆ ಹೋಗಿ ತೀರ್ಥ