ಬೆಂಗಳೂರು: ಕರ್ಕಟಕ ರಾಶಿಯ ದಂಪತಿ ಪ್ರತಿನಿತ್ಯ ಜಗಳವಾಡುತ್ತಿದ್ದರೆ ಅದಕ್ಕೆ ಯಾವ ದೋಷ ಕಾರಣ ಮತ್ತು ಅದಕ್ಕಿರುವ ಪರಿಹಾರವೇನು ನೋಡೋಣ.ಸಾಮಾನ್ಯವಾಗಿ ಕರ್ಕಟಕ ರಾಶಿಯ ದಂಪತಿ ಅನ್ಯೋನ್ಯವಾಗಿರಲು ಶನಿಯ ಅನುಗ್ರಹ ಕಾರಣ. ಆದರೆ ಶನಿಯ ವಕ್ರ ದೃಷ್ಟಿಯಿದ್ದರೆ ಈ ರಾಶಿಯ ದಂಪತಿಯಲ್ಲಿ ನಿತ್ಯ ಕಲಹ ಗ್ಯಾರಂಟಿ.ಹೀಗಾಗಿ ಈ ರಾಶಿಯವರು ತಮ್ಮ ಉಡುಗೆ ತೊಡುಗೆ, ಮನೆ, ಇತ್ಯಾದಿಗಳಲ್ಲಿ ಕೆಂಪು ಮತ್ತು ಹಳದಿ ಬಣ್ಣ ಬಳಕೆ ಕಡಿಮೆ ಮಾಡಬೇಕು. ಆದಷ್ಟು ಶನಿಯ ಪ್ರಾರ್ಥನೆ, ಆರಾಧನೆ ಮಾಡುತ್ತಿದ್ದರೆ