ದಿನಕ್ಕೊಂದು ರಾಶಿ: ಕನ್ಯಾ ರಾಶಿಯ ದಂಪತಿ ನಡುವೆ ಕಲಹವೇರ್ಪಡುತ್ತಿದ್ದರೆ ಏನು ಪರಿಹಾರ?

ಬೆಂಗಳೂರು| Krishnaveni K| Last Modified ಸೋಮವಾರ, 7 ಜನವರಿ 2019 (09:12 IST)
ಬೆಂಗಳೂರು: ಕನ್ಯಾ ರಾಶಿಯ ದಂಪತಿ ಪ್ರತಿನಿತ್ಯ ಜಗಳವಾಡುತ್ತಿದ್ದರೆ ಅದಕ್ಕೆ ಯಾವ ದೋಷ ಕಾರಣ ಮತ್ತು ಅದಕ್ಕಿರುವ ಪರಿಹಾರವೇನು ನೋಡೋಣ.
 
ಸಾಮಾನ್ಯವಾಗಿ ಕನ್ಯಾ ರಾಶಿಯ ದಂಪತಿ ಸಾಮಾನ್ಯವಾಗಿ ಪರಸ್ಪರ ಪ್ರೀತಿ, ಅನ್ಯೋನ್ಯವಾಗಿರಲು ಶನಿ ಕಾರಣನಾಗುತ್ತಾನೆ. ಹಾಗಿದ್ದರೂ ಒಂದು ವೇಳೆ ಈ ರಾಶಿಯ ದಂಪತಿಯಲ್ಲಿ ಸಮಸ್ಯೆಯಿದ್ದರೆ ಅದಕ್ಕೆ ಕಾರಣ ಮಂಗಳ ಅಥವಾ ಕುಜ ಗ್ರಹ. ಕುಜನ ವಕ್ರ ದೃಷ್ಟಿಯಿಂದಾಗಿ ಈ ರಾಶಿಯ ದಂಪತಿಯಲ್ಲಿ ಗಂಡ ಬೇರೆ ಸಂಬಂಧದ ಕಡೆಗೆ ಮನಸ್ಸು ವಾಲಿಸುವ ಅಪಾಯವೂ ಇದೆ.
 
ಹೀಗಾಗಿ ಈ ರಾಶಿಯವರು ಶನಿ ಆರಾಧನೆ ಮತ್ತು ಮಂತ್ರ ಜಪಿಸುವುದು ಉತ್ತಮ.  ಅಲ್ಲದೆ ಶನಿವಾರಗಳಂದು ಉಪವಾಸವಿದ್ದು, ಉಪ್ಪು ರಹಿತ ಆಹಾರ ಸೇವನೆ ಮಾಡುವುದು ಮತ್ತು ಆಂಜನೇಯ ಸ್ವಾಮಿ ದೇವರ ಆರಾಧನೆ ಮಾಡಿದರೆ ಒಳಿತಾಗುವುದು.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ
ಇದರಲ್ಲಿ ಇನ್ನಷ್ಟು ಓದಿ :