ಬೆಂಗಳೂರು: ಒಂದೊಂದು ರಾಶಿಯವರ ಮನಸ್ಸು ಗೆಲ್ಲಬೇಕಾದರೆ ಒಂದೊಂದು ರೀತಿಯಲ್ಲಿ ಪ್ರಯತ್ನ ಪಡಬೇಕು. ಯಾವ ರಾಶಿಯವರ ಮನಸ್ಸನ್ನು ಏನು ಮಾಡಿದರೆ ಗೆಲ್ಲಬಹುದು ಮತ್ತು ಸಂತೋಷಪಡಿಸಬಹುದು ಎಂದು ನೋಡೋಣ.ವೃಶ್ಚಿಕಾ ಈ ರಾಶಿಯವರು ಕೊಂಚ ಸ್ವಾರ್ಥಿಗಳು, ಚುಚ್ಚು ಮಾತನಾಡುವವರೂ ಆಗಿರುತ್ತಾರೆ. ಹೊರಗೆ ಎಷ್ಟೇ ಆಕ್ರಮಣಕಾರಿಗಳಾಗಿದ್ದರೂ ಒಳಗೊಳಗೇ ಪುಕ್ಕಲುತನವೂ ಇರುತ್ತದೆ. ಹೀಗಾಗಿ ಇವರನ್ನು ಗೆಲ್ಲಬೇಕಾದರೆ ಅವರಿಗೆ ಅವರ ಭಯ ಹೋಗಲಾಡಿಸಲು ನೀವೇ ಸರಿ ಎಂದು ಮನದಟ್ಟು ಮಾಡಿಸಬೇಕು. ನಿಮ್ಮೊಂದಿಗೆ ಅವರಿಗೆ ನಂಬಿಕೆ ಹುಟ್ಟಿದರೆ ನಿಧಾನವಾಗಿ ತಮ್ಮನ್ನು