ಯಾವುದೇ ಯುವಕ ಯುವತಿಯರಲ್ಲಿ ನನ್ನ ಮದುವೆ ಯಾವಾಗ ಆಗಬಹುದು, ಮದುವೆಯ ನಂತರ ನಾನು ಚೆನ್ನಾಗಿರುತ್ತೇನೆಯೇ ಎಂಬಿತ್ಯಾದಿ ಗೊಂದಲಗಳು, ಭಯ, ಆತಂಕಗಳೂ ಸಹಜ.