ಬೆಂಗಳೂರು: ಎಲ್ಲಕ್ಕಿಂತ ಶ್ರೇಷ್ಠ ದಾನ ಅನ್ನದಾನ ಎಂಬ ಮಾತಿದೆ. ಆದರೆ ಕೆಲವೊಂದು ಕಡೆ ಅನ್ನದಾನ ಸ್ವೀಕರಿಸಿದರೆ ನಮಗೆ ಶ್ರೇಯಸ್ಸಲ್ಲ. ಅದು ಎಲ್ಲೆಲ್ಲಿ ಎಂದು ನೋಡೋಣ.ಅನ್ನಕ್ಕೆ ಗೌರವ ಕೊಡದವನ ಮನೆಯಲ್ಲಿ, ಕಟುಕನ ಮನೆಯಲ್ಲಿ, ಬೇಡನ ಮನೆಯಲ್ಲಿ, ಹುಚ್ಚ, ಲೋಭಿ, ಪತಿತನ ಮನೆಯಲ್ಲಿ ಅನ್ನ ಸೇವಿಸಬಾರದು.ಹಾಗೆಯೇ ಅಶುದ್ಧವಾದ ಅನ್ನ, ಬೇರೆಯವರಿಗೆ ಮೀಸಲಿಟ್ಟ ಅನ್ನ, ಗೋ, ಬ್ರಾಹ್ಮಣ ಹತ್ಯಾ ದೋಷವಿರುವವನ ಮನೆಯಲ್ಲಿ, ವ್ಯಭಿಚಾರಿಗಳು, ವಂಚಕರು ನೀಡುವ ಅನ್ನವನ್ನು ಸೇವಿಸಬಾರದು. ನಮ್ಮ ಮನೆಯನ್ನವೇ ಶ್ರೇಷ್ಠ. ದೇವರಿಗೆ