ಬೆಂಗಳೂರು: ಒಂದೊಂದು ರಾಶಿಯವರ ಗುಣ ಸ್ವಭಾವ ವ್ಯತ್ಯಸ್ಥವಾಗಿರುತ್ತದೆ. ಹಾಗಿರುವಾಗ ಸಿಂಹ ರಾಶಿಯವರ ಗುಣ ಸ್ವಭವಾವೇನು? ಅವರು ಯಾವ ಉದ್ಯೋಗಕ್ಕೆ ಸರಿಹೊಂದುತ್ತಾರೆ ನೋಡೋಣ.ಹೆಸರಿಗೆ ತಕ್ಕಂತೆ ಸಿಂಹ ರಾಶಿಯವರು ಸಿಂಹದಂತೇ ಬದುಕುವವರು. ಇವರು ಪಬ್ಲಿಕ್ ಫಿಗರ್ ಗಳಾಗುತ್ತಾರೆ. ಟಿವಿ, ಮನರಂಜನೆ ಕ್ಷೇತ್ರಗಳಲ್ಲಿ ಯಶಸ್ಸು ಪಡೆಯುತ್ತಾರೆ. ಸದಾ ಸಾರ್ವಜನಿಕರ ಕೇಂದ್ರ ಬಿಂದುವಾಗಿರುತ್ತಾರೆ. ಆದರೆ ಇವರ ಪ್ರತಿಷ್ಠೆ, ಹಮ್ಮು ಕೆಲವೊಮ್ಮೆ ಇವರಿಗೇ ಮುಳುವಾಗುವ ಸಾಧ್ಯತೆಯಿದೆ.ಹೀಗಾಗಿ ಈ ರಾಶಿಯವರು ರಾಜಕೀಯ, ಸಮಾಜ ಸೇವೆ, ಮನರಂಜನೆ ಕ್ಷೇತ್ರಗಳಲ್ಲಿ ಉದ್ಯೋಗ