ಬೆಂಗಳೂರು: ಒಂದೊಂದು ರಾಶಿಯವರ ಗುಣ ಸ್ವಭಾವ ವ್ಯತ್ಯಸ್ಥವಾಗಿರುತ್ತದೆ. ಹಾಗಿರುವಾಗ ತುಲಾ ರಾಶಿಯವರ ಗುಣ ಸ್ವಭವಾವೇನು? ಅವರು ಯಾವ ಉದ್ಯೋಗಕ್ಕೆ ಸರಿಹೊಂದುತ್ತಾರೆ ನೋಡೋಣ.ತುಲಾ ರಾಶಿಯವರು ಒಂದು ಗುಂಪಿನಲ್ಲಿ ಎದ್ದು ಕಾಣುವ ವ್ಯಕ್ತಿತ್ವ ಉಳ್ಳವರು. ಇವರು ಒಂದು ಗುಂಪು ಮುನ್ನಡೆಸುವ ಸಮರ್ಥರು. ಚಾರ್ಮಿಂಗ್ ವ್ಯಕ್ತಿತ್ವದವರು. ಹಾಗೆಯೇ ಸಂದರ್ಭಕ್ಕೆ ತಕ್ಕಂತೆ ಹೊಂದಿಕೊಳ್ಳುವ ಗುಣದವರು. ಸಂಧಾನ ನಡೆಸುವಲ್ಲಿ ನಿಪುಣರು.ಹೀಗಾಗಿ ಈ ರಾಶಿಯವರಿಗೆ ವಕೀಲಿ ವೃತ್ತಿ, ನ್ಯಾಯಾಧೀಶರು, ಮಧ್ಯವರ್ತಿಗಳು, ಸರ್ಕಾರಿ ಕಚೇರಿಗಳಲ್ಲಿನ ಉದ್ಯೋಗ ಹೇಳಿ ಮಾಡಿಸಿದಂತದ್ದು. ಹಾಗೆಯೇ