ಬೆಂಗಳೂರು: ಒಂದೊಂದು ರಾಶಿಯವರ ಗುಣ ಸ್ವಭಾವ ವ್ಯತ್ಯಸ್ಥವಾಗಿರುತ್ತದೆ. ಹಾಗಿರುವಾಗ ಮೀನ ರಾಶಿಯವರ ಗುಣ ಸ್ವಭವಾವೇನು? ಅವರು ಯಾವ ಉದ್ಯೋಗಕ್ಕೆ ಸರಿಹೊಂದುತ್ತಾರೆ ನೋಡೋಣ.ಮೀನ ರಾಶಿಯವರು ಸ್ವಲ್ಪ ಕಲ್ಪನಾ ಲೋಕದಲ್ಲಿರುವವರು. ಹಾಗಾಗಿ ಅವರನ್ನು ಯಾವತ್ತೂ ತಪ್ಪು ತಿಳಿದುಕೊಳ್ಳುವುದೇ ಜಾಸ್ತಿ. ಅವರೊಳಗಿನ ನಿಜವಾದ ಜ್ಞಾನ ಹೊರಗೆ ತಿಳಿಯುವುದಿಲ್ಲ. ಆದರೆ ಇನ್ನೊಬ್ಬರನ್ನು ಅರ್ಥ ಮಾಡಿಕೊಳ್ಳಲು ಇವರು ನಿಪುಣರು. ಅಷ್ಟೇ ಅಲ್ಲ, ಇನ್ನೊಬ್ಬರಿಗೆ ಸಹಾಯ ಮಾಡಲು ಮುಂದಾಗುತ್ತಾರೆ. ಒಳ್ಳೆಯ ಸಲಹೆಗಾರರೂ ಕೂಡಾ ಆಗಿರುತ್ತಾರೆ. ಇವರು ಯಾಂತ್ರಿಕ ಲಾಭಗಳಿಗಿಂತ