ಬೆಂಗಳೂರು: ಪ್ರತಿದಿನ ದೀಪ ಹಚ್ಚುವ ಸಂಪ್ರದಾಯ ಹಿಂದೂ ಧರ್ಮೀಯರಲ್ಲಿರುತ್ತದೆ. ಆದರೆ ಆ ದೀಪದಲ್ಲಿ ಯಾವೆಲ್ಲಾ ದೇವರ ಸಾನಿಧ್ಯವಿರುತ್ತದೆ ಗೊತ್ತಾ?ದೀಪ ಎನ್ನುವುದು ದುರ್ಗಾ, ಸರಸ್ವತಿ ಮತ್ತು ಲಕ್ಷ್ಮೀ ದೇವಿಯ ಪ್ರತಿರೂಪ. ದೀಪದ ಐದು ಮುಖಗಳು ಪ್ರತಿಯೊಬ್ಬ ಮಹಿಳೆ ಪಡೆಯಬೇಕಾದ ಐದು ಗುಣಗಳನ್ನು ತಿಳಿಸುತ್ತದೆ. ಅವುಗಳು ಪ್ರೀತಿ, ಬುದ್ಧಿವಂತಿಕೆ, ದೃಢ ನಿಶ್ಚಯ, ತಾಳ್ಮೆ ಮತ್ತು ಎಚ್ಚರಿಕೆ.ದೀಪದ ಬತ್ತಿಯನ್ನು ಇಡುವ ಭಾಗ ಮಹೇಶ್ವರನ ಸಾನಿಧ್ಯ. ಬತ್ತಿಯ ತುದಿ ಭಾಗ ಸದಾಶಿವನ ಸಂಕೇತ. ತುಪ್ಪ ಎಂಬುದು