Widgets Magazine

ರೋಹಿಣಿ ನಕ್ಷತ್ರಕ್ಕೆ ಯಾವ ಗ್ರಹ ಅಧಿಪತಿ ಮತ್ತು ಅದಕ್ಕೆ ಪರಿಹಾರವೇನು?

ಬೆಂಗಳೂರು| Krishnaveni K| Last Modified ಶನಿವಾರ, 29 ಜೂನ್ 2019 (09:00 IST)
ಬೆಂಗಳೂರು: ಪ್ರತೀ ನಕ್ಷತ್ರಕ್ಕೂ ಒಂದೊಂದು ಗ್ರಹಾಧಿಪತಿ ಇದ್ದಾರೆ. ಆಯಾ ಗ್ರಹಾಧಿಪತಿಗಳಿಗೆ ಅನುಸಾರವಾಗಿ ಆಯಾ ನಕ್ಷತ್ರದವರಿಗೆ ಫಲ ಪ್ರಾಪ್ತಿಯಾಗುತ್ತದೆ. ರೋಹಿಣಿ ನಕ್ಷತ್ರದ ಅಧಿಪತಿ ಯಾರೆಂದು ನೋಡೋಣ.

 
ರೋಹಿಣಿ
ಈ ನಕ್ಷತ್ರದವರು ಸದ್ಗುಣ ಸಂಪನ್ನರು, ಉತ್ತಮ ನಡತೆಯುಳ್ಳವರು. ಹಾಗೆಯೇ ಅತಿಥಿ ಸತ್ಕಾರ ಮಾಡುವ ಮನೋಭಾವದವರು. ಇವರಿಗೆ ಹಲವಾರು ಅಭಿರುಚಿಗಳಿರುತ್ತದೆ. ಈ ನಕ್ಷತ್ರದ ಅಧಿಪತಿ ಚಂದ್ರ. ಹೀಗಾಗಿ ಇವರು ಶಿವನಿಗೆ ರುದ್ರಾಭಿಷೇಕ ಮಾಡುವುದು ಒಳ್ಳೆಯದು.
ಇದರಲ್ಲಿ ಇನ್ನಷ್ಟು ಓದಿ :