Widgets Magazine

ಮೃಗಶಿರಾ ನಕ್ಷತ್ರಕ್ಕೆ ಯಾವ ಗ್ರಹ ಅಧಿಪತಿ ಮತ್ತು ಅದಕ್ಕೆ ಪರಿಹಾರವೇನು?

ಬೆಂಗಳೂರು| Krishnaveni K| Last Modified ಭಾನುವಾರ, 30 ಜೂನ್ 2019 (09:03 IST)
ಬೆಂಗಳೂರು: ಪ್ರತೀ ನಕ್ಷತ್ರಕ್ಕೂ ಒಂದೊಂದು ಗ್ರಹಾಧಿಪತಿ ಇದ್ದಾರೆ. ಆಯಾ ಗ್ರಹಾಧಿಪತಿಗಳಿಗೆ ಅನುಸಾರವಾಗಿ ಆಯಾ ನಕ್ಷತ್ರದವರಿಗೆ ಫಲ ಪ್ರಾಪ್ತಿಯಾಗುತ್ತದೆ. ಮೃಗಶಿರಾ ನಕ್ಷತ್ರದ ಅಧಿಪತಿ ಯಾರೆಂದು ನೋಡೋಣ.

 
ಮೃಗಶಿರಾ
ಈ ನಕ್ಷತ್ರದವರು ಅತೀವ ಬುದ್ಧಿವಂತಿಕೆ ಉಳ್ಳ ಸಜ್ಜನ ಸಂಪನ್ನರು. ಆದರೆ ಕಠಿಣ ಪರಿಶ್ರಮಪಡಲು ಹಿಂದೇಟು ಹಾಕುವವರು. ಕೊಂಚ ಆಲಸಿಗಳು ಎಂದರೂ ತಪ್ಪಲ್ಲ. ಈ ನಕ್ಷತ್ರದ ಅಧಿಪತಿ ಕುಜ. ಗಣಪತಿ ಆರಾಧನೆ, ಮಂಗಳ ಚಂಡಿಕೆ ಸ್ತೋತ್ರ ಹೇಳಿದರೆ ಒಳ್ಳೆಯದಾಗುತ್ತದೆ.




ಇದರಲ್ಲಿ ಇನ್ನಷ್ಟು ಓದಿ :