ಬೆಂಗಳೂರು: ಜನ್ಮ ಜನ್ಮಾಂತರದ ಪಾಪ ಕರ್ಮಗಳ ಫಲವಾಗಿ ಕೆಲವರಿಗೆ ವಿವಾಹ, ಸಂತಾನ ಭಾಗ್ಯಕ್ಕೆ ತೊಂದರೆಯಾಗಬಹುದು. ಇಂತಹವರಿಗೆ ಯಾವ ಹೋಮ ಮಾಡಿದರೆ ಒಳಿತಾಗುತ್ತದೆ ನೋಡೋಣ.ವಿವಾಹಾದಿ ಅಡ್ಡಿಗಳ ನಿವಾರಣೆಗೆ: ವಿವಾಹ ಸಂಬಂಧವಾದ ಅಡ್ಡಿಗಳ ನಿವಾರಣೆಯಾಗಿ ಶೀಘ್ರ ವಿವಾಹ ಪ್ರಾಪ್ತಿಯಾಗಲು ಉಗ್ರ ನರಸಿಂಹ ಹೋಮ, ಸ್ವಯಂವರ ಪಾರ್ವತಿ ಹೋಮ, ಬಾಣೇಶಿ ಹೋಮ, ಅಶ್ವಾರೂಢ ಪಾರ್ವತಿ ಹೋಮ ಮಾಡಿದರೆ ಸೂಕ್ತ.ಸಂತಾನ ಭಾಗ್ಯಕ್ಕಾಗಿ: ಜನ್ಮಾಂತರದಲ್ಲಿ ಮಾಡಿದ ಪಾಪಕರ್ಮಗಳ ಫಲವಾಗಿ ಕೆಲವು ದಂಪತಿಗಳು ಸಂತಾನಹೀನತೆಯಿಂದ ಕೊರಗುತ್ತಾರೆ. ಅಂತಹವರು ಗೋಪಾಲಕೃಷ್ಣ