ಬೆಂಗಳೂರು: ಭಾರತದ ಮಧ್ಯಮ ವರ್ಗದವರಿಗೆ ಮನೆ ಕಟ್ಟುವುದು, ವಾಹನ ಖರೀದಿ ಮಾಡುವುದು ಎಂದರೆ ಅದು ಜೀವನದ ವಿಶೇಷ ಗಳಿಗೆಯಾಗಿರುತ್ತದೆ.ವಾಹನ, ಮನೆ ನಮ್ಮ ಜೀವನಕ್ಕೆ ಲಾಭ ತರಬೇಕು, ಶುಭವಾಗಬೇಕು ಎಂದು ಬಯಸುತ್ತೇವೆ. ಹಾಗಿದ್ದರೆ ವಾಹನ ಖರೀದಿಗೆ ವಾರದಲ್ಲಿ ಯಾವ ದಿನಗಳು ಸೂಕ್ತ, ಯಾವ ದಿನಗಳು ಸೂಕ್ತವಲ್ಲ ನೋಡೋಣ.ಶನಿವಾರ ಒಂದನ್ನು ಬಿಟ್ಟು ಉಳಿದೆಲ್ಲಾ ದಿನಗಳಂದು ವಾಹನ ಖರೀದಿ ಮಾಡಬಹದು. ಅದರಲ್ಲೂ ವಿಶೇಷವಾಗಿ ಲಕ್ಷ್ಮಿಯ ದಿನ ಶುಕ್ರವಾರ ಖರೀದಿ ಮಾಡಿದರೆ ಇನ್ನಷ್ಟು ಉತ್ತಮ. ಆದರೆ