ಬೆಂಗಳೂರು: ಒಂದೊಂದು ರಾಶಿಗೆ ಒಂದೊಂದು ಗ್ರಹದ ಪ್ರಭಾವವಿರುವಂತೆ ಒಂದೊಂದು ನಕ್ಷತ್ರಕ್ಕೂ ಒಂದೊಂದು ದೇವತೆಗಳ ಅನುಗ್ರಹವಿರುತ್ತದೆ. ಇಂದಿನಿಂದ ಒಂದೊಂದೇ ನಕ್ಷತ್ರದವರಿಗೆ ಯಾವ ದೇವರನ್ನು ಪೂಜಿಸಿದರೆ ಫಲ ಎಂದು ತಿಳಿಯುತ್ತಾ ಸಾಗೋಣ.ರೋಹಿಣಿ ನಕ್ಷತ್ರದ ನಂತರ ಬರುವುದು ಮೃಗಶಿರಾ ನಕ್ಷತ್ರ. ಈ ನಕ್ಷತ್ರದವರು ತುಂಬಾ ಶಾಂತ ಸ್ವಭಾವದವರು. ಆದರೆ ತಮ್ಮ ಕೆಲಸದಲ್ಲಿ ಚುರುಕಾಗಿರುತ್ತಾರೆ.ಈ ನಕ್ಷತ್ರದವರು ಆರಾಧಿಸಬೇಕಾದ ದೇವರೆಂದರೆ ಸೋಮ ಅಥವಾ ಚಂದ್ರ. ಸೋಮನನ್ನು ಆರಾಧಿಸುವುದರಿಂದ ಈ ನಕ್ಷತ್ರದವರು ಉತ್ತಮ ಜ್ಞಾನ ಮತ್ತು ಉತ್ತಮ ಆರೋಗ್ಯ