ಬೆಂಗಳೂರು: ಒಂದೊಂದು ರಾಶಿಗೆ ಒಂದೊಂದು ಗ್ರಹದ ಪ್ರಭಾವವಿರುವಂತೆ ಒಂದೊಂದು ನಕ್ಷತ್ರಕ್ಕೂ ಒಂದೊಂದು ದೇವತೆಗಳ ಅನುಗ್ರಹವಿರುತ್ತದೆ. ಇಂದಿನಿಂದ ಒಂದೊಂದೇ ನಕ್ಷತ್ರದವರಿಗೆ ಯಾವ ದೇವರನ್ನು ಪೂಜಿಸಿದರೆ ಫಲ ಎಂದು ತಿಳಿಯುತ್ತಾ ಸಾಗೋಣ.ಮೃಗಶಿರಾ ನಕ್ಷತ್ರದ ಬಳಿಕ ಬರುವುದು ಆರ್ದ್ರಾ ನಕ್ಷತ್ರ. ಈ ನಕ್ಷತ್ರ ವಿನಾಶ, ಅಬ್ಬರದ ಸಂಕೇತ. ಇವರು ಜೀವನದಲ್ಲಿ ಹೊಸದನ್ನು ಮಾಡುವ ಕುತೂಹಲಿಗಳು.ಈ ನಕ್ಷತ್ರದವರು ಆರಾಧಿಸಬೇಕಾದ ದೇವರೆಂದರೆ ರುದ್ರತಾಂಡವದ ಸಂಕೇತವಾದ ರುದ್ರನನ್ನು. ಈ ನಕ್ಷತ್ರದವರು ಯಾವುದೇ ಕೆಲಸ ಮಾಡುವ ಮೊದಲು ಶಿವನಿಗೆ ತಾವರೆಯನ್ನು