ಬೆಂಗಳೂರು: ಒಂದೊಂದು ರಾಶಿಗೆ ಒಂದೊಂದು ಗ್ರಹದ ಪ್ರಭಾವವಿರುವಂತೆ ಒಂದೊಂದು ನಕ್ಷತ್ರಕ್ಕೂ ಒಂದೊಂದು ದೇವತೆಗಳ ಅನುಗ್ರಹವಿರುತ್ತದೆ. ಇಂದಿನಿಂದ ಒಂದೊಂದೇ ನಕ್ಷತ್ರದವರಿಗೆ ಯಾವ ದೇವರನ್ನು ಪೂಜಿಸಿದರೆ ಫಲ ಎಂದು ತಿಳಿಯುತ್ತಾ ಸಾಗೋಣ.ಪೂರ್ವಾಭದ್ರ ನಕ್ಷತ್ರದವರು ತೀವ್ರ ಬುದ್ಧಿವಂತಿಕೆ ಉಳ್ಳವರು. ಇವರು ಸಂಶೋಧನೆ, ತಾಂತ್ರಿಕ ಕ್ಷೇತ್ರದಲ್ಲಿ ಸಫಲರಾಗುತ್ತಾರೆ.ಈ ನಕ್ಷತ್ರದವರು ಪೂರ್ವಾಭದ್ರ ನಕ್ಷತ್ರದಂದು ಗಾಯತ್ರಿ ಮಂತ್ರ ಜಪಿಸಿದರೆ ಒಳ್ಳೆಯದು. ಹಾಗೆಯೇ ಜೀವನದಲ್ಲಿ ವಿಜಯಶಾಲಿಗಳಾಗಬೇಕಾದರೆ ಶಿವನ ಭಾಗವಾದ ಅಜ ಏಕಪಾದ ದೇವರನ್ನು ಆರಾಧಿಸಬೇಕು.ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ