ಬೆಂಗಳೂರು: ಮಕ್ಕಳು ಹುಟ್ಟುವಾಗಲೇ ಒಳ್ಳೆಯ ನಕ್ಷತ್ರ, ಶುಭ ಗಳಿಗೆಯಲ್ಲಿ ಹುಟ್ಟಿದರೆ ಮುಂದೆ ಅವರ ಜೀವನವೂ ಚೆನ್ನಾಗಿರುತ್ತದೆ ಎಂಬುದು ನಮ್ಮ ನಂಬಿಕೆ. ಹಾಗಿದ್ದರೆ ಯಾವ ನಕ್ಷತ್ರದಲ್ಲಿ ಹುಟ್ಟಿದರೆ ಶುಭ ಎಂದು ನೋಡೋಣ.ಉತ್ತರಾಭದ್ರ, ಪುಷ್ಯ, ಪುನರ್ವಸು ನಕ್ಷತ್ರಗಳು ನಿರುಪದ್ರವಿ ನಕ್ಷತ್ರಗಳು ಎನ್ನಲಾಗುತ್ತದೆ. ಈ ನಕ್ಷತ್ರದಲ್ಲಿ ಹುಟ್ಟಿದವರು ಸಾಧು ಸ್ವಭಾವದವರಾಗಿರುತ್ತಾರೆ. ಕೃತ್ತಿಕಾ ಮತ್ತು ಜ್ಯೇಷ್ಠ ನಕ್ಷತ್ರದಲ್ಲಿ ಹುಟ್ಟಿದರೆ ಮಕ್ಕಳು ಮುಂದೆ ಬುದ್ಧಿವಂತರಾಗಿ, ಉತ್ತಮ ಸ್ಥಾನ ಮಾನ ಗಳಿಸುತ್ತಾರೆ. ಪೂರ್ವ ಪಾಲ್ಗುಣಿ ಮತ್ತು ಪೂರ್ವಾಷಾಢ ನಕ್ಷತ್ರದವರಿಂದ