ಈ ರೀತಿಯ ಶನಿ ದೋಷಗಳಿದ್ದಾಗ ಯಾವೆಲ್ಲಾ ಪೂಜೆ ಮಾಡಬೇಕು?

ಬೆಂಗಳೂರು, ಶನಿವಾರ, 22 ಜೂನ್ 2019 (08:45 IST)

ಬೆಂಗಳೂರು: ಶನಿ ದೆಸೆ ಎಂದರೆ ಎಲ್ಲರೂ ಕಷ್ಟದ ಸಮಯ ಎಂದೇ ಭಯಭೀತರಾಗುತ್ತಾರೆ. ಆದ್ದರಿಂದ ಜನ್ಮಸ್ಯ ಶನಿ, ಚತುರ್ಥ ಶನಿ, ಸಪ್ತಮ ಶನಿ ಅಥವಾ ಅಷ್ಟಮ ಶನಿ ದೋಷವಿದ್ದಾಗ ಯಾವ ಪೂಜೆ ಮಾಡಿದರೆ ಒಳಿತು ನೋಡೋಣ.
 


ಈ ರೀತಿಯ ಶನಿ ದೋಷ ಬಂದಾಗ ಲಕ್ಷ್ಮೀ ನರಸಿಂಹ ಸ್ವಾಮಿಗೆ ಜೇನುತುಪ್ಪದ ಅಭಿಷೇಕ, ಪಂಚಾಮೃತ ಅಭಿಷೇಕ, ವಸ್ತ್ರದಾನ, ಹೂವಿನ ಅಲಂಕಾರ, ಲಕ್ಷ್ಮೀನಾರಸಿಂಹ ಸಹಸ್ರನಾಮ ಪಾರಾಯಣ ಮಾಡಬೇಕು.
 
ಆಂಜನೇಯ ಸ್ವಾಮಿಗೆ ವೀಳ್ಯದೆಲೆ, ಕುಂಕುಮ ಅಲಂಕಾರ, ಪವನಸೂಕ್ತ ಅಭಿಷೇಕ, ವಾಯುಸ್ತುತಿ ಪಾರಾಯಣ, ತೀರಾ ಆರೋಗ್ಯ ಸಮಸ್ಯೆ ಬಂದರೆ ಆಂಜನೇಯ ಸ್ವಾಮಿಗೆ ಬೆಣ್ಣೆಯ ಅಲಂಕಾರ ಮಾಡಬಹುದು.
 ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

news

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

news

ಕಲಶಕ್ಕೆ ತಾಮ್ರದ ಪಾತ್ರವನ್ನೇ ಬಳಸುವುದು ಯಾಕೆ?

ಬೆಂಗಳೂರು: ಯಾವುದೇ ಶುಭ ಕಾರ್ಯಗಳ ವೇಳೆ ತಾಮ್ರದ ಪಾತ್ರೆಯಲ್ಲಿ ಕಲಶವಿಡುವುದನ್ನು ನಾವು ನೋಡುತ್ತೇವೆ. ...

news

ಇಂದಿನ ದ್ವಾದಶ ರಾಶಿಗಳ ಫಲ ತಿಳಿಯಿರಿ

ಬೆಂಗಳೂರು: ದ್ವಾದಶ ರಾಶಿಗಳ ಇಂದಿನ ಫಲಾಫಲಗಳನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

news

ನಾವು ಮಾಡುವ ಹೋಮ ಫಲ ನೀಡುವುದಿಲ್ಲ ಯಾಕೆ?

ಬೆಂಗಳೂರು: ನಾವು ಮಾಡುವ ಕರ್ಮಗಳಲ್ಲಿ ಲೋಪಗಳಿದ್ದರೆ ಅದರ ಫಲ ನಮಗೆ ಸಿಗದು. ಹಾಗೆಯೇ ಪೂಜಾ ವಿಧಿ ...